ಸಂಕ್ರಾಂತಿ ಹಬ್ಬ ಎಳ್ಳು-ಬೆಲ್ಲದಂತೆ ಕಿಚ್ಚನ ಹಬ್ಬವೂ ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೋಟದ ಮನೆಯಲ್ಲಿ ಪ್ರತಿವರ್ಷ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ತೋಟದ ಮನೆಯಲ್ಲಿರುವ ದರ್ಶನ್ ಮುದ್ದಿನ ಪ್ರಾಣಿಗಳಿಗೆ ಸಿಂಗರಿಸಿ, ಕಿಚ್ಚು ಹಾಯಿಸಿ ಸಂಭ್ರಮಿಸುತ್ತಾರೆ.<br /><br />Kannada actor Challenging star Darshan celebrates sankranti in his farmhouse.